Exclusive

Publication

Byline

Budget 2025: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಸಿಗಲಿದೆ ಆದ್ಯತೆ: ರೈಲ್ವೆ ಸಚಿವ ಸೋಮಣ್ಣ ಹೇಳಿದ್ದೇನು?

Bangalore, ಜನವರಿ 30 -- ಬೆಂಗಳೂರು: ಕರ್ನಾಟಕದಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈಗಾಗಲೇ ಸುಮಾರು 40 ಸಾವಿರ ಕೋಟಿ ರೂ. ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಮಂಜೂರಾಗಿದೆ. ಅದರಲ್ಲೂ 30 ಸಾವಿರ ಕೋಟಿ ರೂ. ಗಳ ಕಾಮಗಾರಿಗಳು ಪ್ರಗತಿಯಲ್ಲಿವೆ.... Read More


Bank Holidays: ಫೆಬ್ರವರಿ ತಿಂಗಳಲ್ಲಿ ಈ 8 ದಿನ ಬ್ಯಾಂಕ್‌ಗಳಿಗೆ ರಜಾ, ವೀಕೆಂಡ್‌ ರಜೆಗಳು ಬೇರೆ ಇವೆ

ಭಾರತ, ಜನವರಿ 30 -- Bank Holidays in February 2025: ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಬ್ಬಗಳು, ರಾಷ್ಟ್ರೀಯ ರಜಾ ದಿನಗಳ ಕಾರಣದಿಂದ ವಾರಾಂತ್ಯ ಹೊರತುಪಡಿಸಿ ಎಂಟು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ರಿಸರ್ವ್‌ ಬ್ಯಾಂಕ್‌... Read More


ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಹಿತಿಂಡಿ ಸುಕ್ಕಿನುಂಡೆ ತಯಾರಿಸುವುದು ಹೀಗೆ; ನೋಡಿದರೆ ಬಾಯಲ್ಲಿ ನೀರೂರುತ್ತೆ

ಭಾರತ, ಜನವರಿ 30 -- ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಹಿತಿಂಡಿಗಳಲ್ಲಿ ಸುಕ್ಕಿನುಂಡೆಯೂ ಒಂದು. ಹೂರಣ ತಯಾರಿಸಿ ಎಣ್ಣೆಯಲ್ಲಿ ಕರಿಯಲಾಗುವ ಈ ಸಿಹಿತಿಂಡಿ ಬಹಳ ರುಚಿಕರವಾಗಿರುತ್ತದೆ. ಹಬ್ಬಕ್ಕೆ ಮಾತ್ರವಲ್ಲ ಮನೆಗೆ ಅತಿಥಿಗಳು ಬಂದಾಗಲೂ ಈ ಸಿಹಿತಿಂಡ... Read More


Mandya Agriculture Varsity: ಕರ್ನಾಟಕ ಬಜೆಟ್‌ ಘೋಷಣೆ, ಮಂಡ್ಯದಲ್ಲಿ ನೂತನ ಕೃಷಿ, ತೋಟಗಾರಿಕೆ ವಿವಿಗೆ ವಿಶೇಷಾಧಿಕಾರಿ ಸದ್ಯವೇ ನೇಮಕ

Mandya, ಜನವರಿ 30 -- ಬೆಂಗಳೂರು: ಕಳೆದ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಮಂಡ್ಯದ ಕೃಷಿ ವಿಶ್ವವಿದ್ಯಾನಿಲಯಕ್ಕೆ ಅಧಿಕೃತವಾಗಿ ಅನುಮತಿ ನೀಡಲಾಗಿದ್ದು, ಸರ್ಕಾರಿ ಆದೇಶ ಹೊರ ಬಿದ್ದಿದೆ. ಮಂಡ್ಯ ಜಿಲ್ಲೆ, ... Read More


Bhoomi Shetty: ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ ಭೂಮಿ ಶೆಟ್ಟಿ; ನಿಮ್ಮ ಪ್ರತಿಭೆಗೆ ನಮ್ಮ ಸಲಾಂ ಎಂದ ಅಭಿಮಾನಿಗಳು

ಭಾರತ, ಜನವರಿ 30 -- ಭೂಮಿ ಶೆಟ್ಟಿ ಹವ್ಯಾಸಿ ಯಕ್ಷಗಾನ ಕಲಾವಿದೆಯೂ ಹೌದು. ಬಿಗ್ ಬಾಸ್‌ ಹಾಗೂ ಕಿನ್ನರಿ ಧಾರಾವಾಹಿ ಮೂಲಕ ಕರ್ನಾಟಕ ಜನತೆಗೆ ಪರಿಚಿತರಾದ ಭೂಮಿ ಶೆಟ್ಟಿ, ಯಕ್ಷಗಾನದಲ್ಲಿಯೂ ಪಾತ್ರ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಾವು... Read More


ಮಹಿಳೆಯರಿಗೆ ಕಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ? ಲಸಿಕೆ ಸೇರಿದಂತೆ ಪ್ರಮುಖ ಮಾಹಿತಿ ನೀಡಿದ ಡಾಕ್ಟರ್‌ ಶಫಾಲಿಕಾ

ಭಾರತ, ಜನವರಿ 30 -- ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಿಗೆ ಕಾಡುವ ಸಾಮಾನ್ಯವಾದ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತ ಮಹಿಳೆಯರ ಮೇಲೆ ಪರಿಣಾಮ ಬೀರುವ ನಾಲ್ಕನೇ ಸಾಮಾನ್ಯ ಕ್ಯಾನ್ಸರ್. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ... Read More


ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್‌ ಪತ್ತೆ, ಚಿಕಿತ್ಸೆ ಹೇಗೆ? ಡಾಕ್ಟರ್‌ ಸಾನ್ಯೋ ಡಿಸೋಜಾ ಬರಹ

ಭಾರತ, ಜನವರಿ 30 -- ಇತ್ತೀಚೆಗೆ ಕ್ಯಾನ್ಸರ್ ರೋಗ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್‌ ರೋಗ ಪತ್ತೆ ಹಾಗೂ ಚಿಕಿತ್ಸೆ ಹೇಗೆ ಎಂಬಿತ್ಯಾದಿ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಅಂಕಾಲಜಿ ತಜ್ಞ ಡ... Read More


Bhagavad Gita: ಈ ಸ್ವಭಾವಗಳನ್ನು ಹೊಂದಿರುವ ವ್ಯಕ್ತಿಗಳು ದುರ್ಬಲರು: ಶ್ರೀಕೃಷ್ಣನ ಪ್ರಕಾರ ಮನುಷ್ಯ ಗೆಲುವು ಪಡೆಯಲು ಇವುಗಳಿಂದ ದೂರವಿರಬೇಕು

Bengaluru, ಜನವರಿ 30 -- ಭಗವದ್ಗೀತೆ, ಇದು ದ್ವಾಪರ ಯುಗದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ನೀಡಿರುವ ಉಪದೇಶವಾಗಿದೆ. ಇದು ಅವರಿಬ್ಬರ ನಡುವಿನ ಸಂಭಾಷಣೆಯಾಗಿದೆ. ಅಂದು ಶ್ರೀಕೃಷ್ಣನು ಹೇಳಿದ ಅಮೃತವಾಣಿಯು ಇಂದಿನ ಈ ಕಲಿಯುಗದಲ್ಲೂ ಪ್ರಸ್ತುತವಾಗಿದ... Read More


ತಲೆಸ್ನಾನ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ: ನಿಮ್ಮ ಸಣ್ಣ ತಪ್ಪು ಕೂದಲು ಉದುರುವಿಕೆಗೆ ಕಾರಣವಾಗಬಹುದು

ಭಾರತ, ಜನವರಿ 30 -- ಪ್ರತಿಯೊಬ್ಬರೂ ಚರ್ಮದ ಕಾಳಜಿ ಮಾತ್ರವಲ್ಲ ತಮ್ಮ ತಲೆಗೂದಲಿನ ಆರೈಕೆಯತ್ತಲೂ ಗಮನ ಕೊಡುತ್ತಾರೆ. ಆದರೂ ಕೆಲವೊಮ್ಮೆ ತೋರುವ ನಿರ್ಲಕ್ಷ್ಯವು ಹೆಚ್ಚು ಕೂದಲು ಉದುರುವಿಕೆ, ತಲೆಹೊಟ್ಟು ಸೇರಿದಂತೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗ... Read More


Karnataka BJP: ಜಿಲ್ಲಾಧ್ಯಕ್ಷರ ನೇಮಕಕ್ಕೆ ಉಸ್ತುವಾರಿಗಳಿದ್ದಾರೆ, ನನ್ನ ಪಾತ್ರ ಇಲ್ಲ, ಸುಧಾಕರ್‌ ಜತೆಗೆ ಯುದ್ದ ಏಕೆ ಮಾಡಲಿ; ವಿಜಯೇಂದ್ರ

Mysuru, ಜನವರಿ 30 -- ಮೈಸೂರು: ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಕರ್ನಾಟಕದಲ್ಲಿ ನಡೆದಿದೆ. ಜಿಲ್ಲಾಧ್ಯಕ್ಷರ ಆಯ್ಕೆಗೆ ಪ್ರತ್ಯೇಕ ಚುನಾವಣೆ ಸಮಿತಿ ಇದೆ. ಉಸ್ತುವಾರಿಗಳೂ ಇದ್ದಾರೆ. ಅವರು ಆಯಾ ಜಿಲ್ಲೆಗಳಿಗೆ ಹೋಗಿ ಅಲ್ಲಿನ ಮುಖಂಡರು, ... Read More